ಭಕ್ತಿ ಪ್ರಧಾನ
ಜ್ಞಾನಕೋಶ
ಚಲನಚಿತ್ರಗಳು
ಚಲನಚಿತ್ರ ಗೀತೆಗಳು
ಗೀತವಿಹಾರ
ತಿಂಮನ ಅರ್ಥಕೋಶ
ಅಕಾಲಮೃತ್ಯು
ಪಿಂಚಿಣಿ ತರುವವನು ಅದೆಷ್ಟು ತಡವಾಗಿ ಸತ್ತರೂ ಅದು ಮಕ್ಕಳ ಪಾಲಿಗೆ ಅಕಾಲಮೃತ್ಯು. ಜೀವವಿಮೆ ಇಳಿಸಿದವರು ಮರುದಿನವೇ ಸತ್ತರೂ ಅದು ಮಡದಿಯ ಪಾಲಿಗೆ ಸಕಾಲ ಮೃತ್ಯು. ಚಿಕ್ಕ ಹೆಂಡತಿ, ಪುಟ್ಟ ಗಂಟು ಬಿಟ್ಟು ಸತ್ತರೆ ಅದಾರ ಪಾಲಿಗೋ ಸಕಾಲ ಮೃತ್ಯು. ಸಾಯದೇ ಉಳಿದರೆ ತನಗೇ ಅನುಗಾಲ ಮೃತ್ಯು.
ಅಕ್ಷರ ಪಲ್ಲಟ
ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ? ಇಲ್ಲಿ ಪ್ರಾರಂಭಿಸಿ